*@ಜ್ಞಾನದಬೆಳಕು@*ಅಂಜಿಕೆ ಅಳುಕಿನಿಂದ ಅತಿಯಾಗಿ ನಡೆದರೆ,ಬದುಕು ಗತಿಗೇಡಾದೀತು.ಸಂಜೆ ಮುಂಜಾನೆಯೂ ಗಂಜಿಗೂ ಗತಿಯಿಲ್ಲದಿರೆ,ಜೀವನ ದುಸ್ತರವಾದೀತು.ನಿಜ ಕಾರ್ಯವಗೈದು ಬಂಜೆಯಂತೆ ಮುಖ ಹೊತ್ತು ಅಜ್ಞಾನದಿ ಹಿಂಜರಿಕೆಯಿಂದಅಂಜಿ ಅಂಜಿ ನಡೆಯಲು ಗುಲಗಂಜಿಯಷ್ಟು ಬೆಲೆ ದೊರೆಯದು ನೋಡಾ ಎಂದರು ನಮ್ಮ ವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು.

Post a Comment

0 Comments
* Please Don't Spam Here. All the Comments are Reviewed by Admin.