ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಪ್ರಾಯಶ್ಚಿತ್ತ ಅನುಭವ ಇರುವವರ ಮಾತು ಕೇಳದಾಗ ಅನಾಹುತ ಅಪಚಾರ ಖಚಿತಅನುಭವ ಇರುವಲ್ಲಿ ಜೀವ ಜೀವಾಳ ಅನುಭವ ಸ್ವರ್ಗ ನರಕ ಲೌಕಿಕ ಪಾರಮಾರ್ಥಿಕ ಅನುಭಾವಿಗಳು ಹೇಳಿದರು ಅವರ ಮಾತು ಪಾಲನೆ ಆಗದಿದ್ದರೆ ಪ್ರಾಯಶ್ಚಿತ್ತ ಅನುಭವಿಸಬೇಕುಕ್ಷಮಾದಾನ ಕ್ಷಮಿಸಿ ವಿನಯಶಬ್ದಗಳು ಪಾಪ ಮಾಡಿದ ಪ್ರಾಯಶ್ಚಿತ್ತ ನೋವು ಕಟ್ಟ ಕಡೆಯ ನರಕ ಭಾವನೆ ದುಖಃ ಮಾನಸಿಕ ನೆಮ್ಮದಿ ಪಡೆಯಲು ಕ್ಷಮಿಸಿ ವಿನಯ ಸೌಜನ್ಯ ಸಂತೋಷ ತರುವುದುಕ್ಷಮೆ ಕೇಳಬೇಕು ತಪ್ಪು ಆಗಿದ್ದರೆ ಪ್ರಾಯಶ್ಚಿತ್ತ ಮನವಿ ನಿವೇದನೆ ಮನಸ್ಸು ಹಗುರ ಮಾಡಿಕೊಳ್ಳಬೇಕುಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನಮಹಿಮೇ ನಿತ್ಯ ಸತ್ಯ
0
May 14, 2023
Tags