ನಡೆದು ನಡೆದು ನಡೆಯ ಕಂಡವರುನುಡಿದು ನುಡಿದು ಹೇಳುತ್ತಿಹರೆ ?ನುಡಿದು ನುಡಿದು ಹೇಳುವನ್ನಕ್ಕರನಡೆದುದೆಲ್ಲಾ ಹುಸಿಯೆಂಬೆನು.ಮಾತಿನ ಮಥನದಿಂದಾದ ಅರಿವುಕರಣಮ ಥನದಿಂದಾದುದಲ್ಲದೆ,ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ ?ಇದಿರ ಗೆಲಬೇಕೆಂದು ನುಡಿದುಕೊಂಡಡೇನು,ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ ?ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು.- ಮುಕ್ತಾಯಕ್ಕ
0
May 23, 2022
Tags