ಆರಸಂಗವೂ ಸ್ವಯವಲ್ಲವೆನಗೆ,ಆರ ಹಂಗೂ ಸ್ವಯವಲ್ಲವೆನಗೆ,ಆರ ಸಂಗವ ಮಾಡಿ ನಾನು ಎಷ್ಟೆಷ್ಟು ಕಾಲ ಬಳಲ್ವೆನಯ್ಯ ?ಎನ್ನ ಸಂಗವಿಹಪರದ ಹಂಗಿನ ಸಂಗವಲ್ಲಯ್ಯ.ಎನ್ನ ಸಂಗ ಸ್ವಯಲಿಂಗ ಸಂಬಂಧವಯ್ಯ ಸಂಗಯ್ಯ.-ನೀಲಮ್ಮ

Post a Comment

0 Comments
* Please Don't Spam Here. All the Comments are Reviewed by Admin.