ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸುಖಃ ಸಂತೋಷ ಪ್ರಮಾಣಿಕ ಕಾಯಕದಲ್ಲಿಸಂತೃಪ್ತಿ ಆನಂದ ಅಂಗೈಯಲ್ಲಿ ಅರಮನೆಅರಿವಿನ ಮನೆಯಲ್ಲಿ ಇಷ್ಟಲಿಂಗ ಸಂತೋಷ ಸರ್ವಾಂಗ ಪರಿಪೂರ್ಣ ಸ್ಪರ್ಶ ರಸಗಂಧಸಿರಿವಂತ ಹೃದಯವಿರುವಲ್ಲಿ ಶ್ರೀ ಮಂತಭಾವನೆ ಕೃಷಿ ಕೃತ್ಯಕಾಯಕ ಸಮಧಾನಹರ್ಷ ವಿವೇಕ ಸಂತೋಷ ಇರುವಲ್ಲಿ ನಿತ್ಯ ಸುಖಃ ಸಮೃದ್ಧಿ ಸಂಪತ್ತುಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಇಚ್ಛೆ ಆಪೇಕ್ಷೆ ಸಕಲಜೀವಾವಳಿಗೆ ಲೇಸಬಯಸಿದ ನಿಮ್ಮ ಕೃಪೆ ಅಪರಿಮಿತ
0
August 11, 2022
Tags