ಆಶೆಯುಳ್ಳಾತನೊಬ್ಬರಾಧೀನದಲ್ಲಿಪ್ಪನು.ಆಶೆಯ ಮನದ ಕೊನೆಯನರಿದಾತಕೈಲಾಸದಾಚೆಯಲ್ಲಿಪ್ಪನೆಂದಾತನಮ್ಮ ಅಂಬಿಗ ಚೌಡಯ್ಯ!-ಅಂಬಿಗರ ಚೌಡಯ್ಯ

Post a Comment

0 Comments
* Please Don't Spam Here. All the Comments are Reviewed by Admin.