ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟತಾ ಸಾವುದ ಬಲ್ಲುದೆ?ತನ್ನ ಶಿರವನರಿದು ಶಿರ ಬೇರೆ ಅಂಗ ಬೇರಾದಲ್ಲಿ,ಆ ಅಂಗ ಪುಟನೆಗೆವಲ್ಲಿ ಆತ್ಮಸಂಗವೆಲ್ಲಿದ್ದಿತ್ತು?ಶಿರಚ್ಛೇದವಾದಲ್ಲಿ ಮತ್ತಾವ ಘಟಕ್ಕೂ ಶಿರಬಂಧವಾಗಲಿಕ್ಕೆಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು.ಇಂತೀ ಘಟ-ಆತ್ಮನ ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ,ಸದ್ಯೋಜಾತಲಿಂಗವ ಬಲ್ಲವ.-ಅವಸರದ ರೇಕಣ್ಣ

Tags

Post a Comment

0 Comments
* Please Don't Spam Here. All the Comments are Reviewed by Admin.