*@ಫಲವಾಣಿ@*ಅಂಗೈ ಗೆರೆ ನೆಚ್ಚಿ ನೀ ಹುಚ್ಚನಾಗಬೇಡ.ಎಕೆಂದರೆ ಕೈಯಿಲ್ಲದವರೆ ಕಣ್ಣಮುಂದೆ ಬದುಕಿದ ರೀತಿ ವಿಸ್ಮಯ. ಮುಂಗೈ ಕಲೆಯಿಂದ ಮಾಡುವ ಕೆಲಸ ನಿಮ್ಮ ಬದುಕನ್ನು ಭದ್ರಗೊಳಿಸಿ ಬಂಗಾರವಾಗಿಸುವುದು ಎಂಬುದು ಶ್ರೀ ಫಲಹಾರೇಶ್ವರ ಪರಮ ಗುರುವಿನ ವಾಣಿ ನೋಡಾ.

Tags

Post a Comment

0 Comments
* Please Don't Spam Here. All the Comments are Reviewed by Admin.