ಅಂತರಂಗ ಶುದ್ಧವಿಲ್ಲದವರೊಳಗೆಅತ್ತಿಯ ಹಣ್ಣಿನಂತೆ ಕ್ಷುದ್ರ ಬಿಡಿದು ನೋಡಯ್ಯಾ.ಅಂತರಂಗ ಶುದ್ಧವುಳ್ಳವರೊಳಗೆಬಾಳೆಯ ಹಣ್ಣಿನಂತೆ ಸಂಗದಲ್ಲಿ ಇರಬಾರದು ಶರಣರು.ಇದು ಕಾರಣ.ಅಂತರಂಗ ಶುದ್ಧವಿಲ್ಲದವರ ಸಂಗದಲ್ಲಿ ಇರಬಾರದು ಶರಣರು,ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.-ಸ್ವತಂತ್ರ ಸಿದ್ಧಲಿಂಗ

Tags

Post a Comment

0 Comments
* Please Don't Spam Here. All the Comments are Reviewed by Admin.