Homeಬಸವಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿಮಾಡುವ ಕರ್ಮಿ ನೀ ಕೇಳಾ;ಉದಯವೆಂದೇನೊ ಶರಣಂಗೆಮಧ್ಯಾಹ್ನವೆಂದೇನೊ ಶರಣಂಗೆಅಸ್ತಮಾನವೆಂದೇನೊ ಶರಣಂಗೆಮಹಾಮೇರುವಿನ ಮರೆಯಲ್ಲಿರ್ದುತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ,ನಮ್ಮ ಕೂಡಲಸಂಗಮದೇವರು.-ಬಸವಣ್ಣ ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿಮಾಡುವ ಕರ್ಮಿ ನೀ ಕೇಳಾ;ಉದಯವೆಂದೇನೊ ಶರಣಂಗೆಮಧ್ಯಾಹ್ನವೆಂದೇನೊ ಶರಣಂಗೆಅಸ್ತಮಾನವೆಂದೇನೊ ಶರಣಂಗೆಮಹಾಮೇರುವಿನ ಮರೆಯಲ್ಲಿರ್ದುತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ,ನಮ್ಮ ಕೂಡಲಸಂಗಮದೇವರು.-ಬಸವಣ್ಣ 0 test July 04, 2022 Tags ಬಸವ Newer Older