ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವಪಥ ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮತ ಅಟಲ್ ಬಿಹಾರಿ ವಾಜಪೇಯಿಯವರು ವಿಶ್ವ ಪ್ರಜಾಪ್ರಭುತ್ವ ಗೌರವಿಸಿದ ಪ್ರಪ್ರಥಮ ಪ್ರಧಾನಮಂತ್ರಿಗಳುನಾಯಕತ್ವ ಸಮಾಜಮುಖಿ ಪ್ರಜಾಪ್ರಭುತ್ವ ಸಂವಿಧಾನ ಗೌರವಿಸಿದ ವ್ಯಕ್ತಿ ಅಜಾತಶತ್ರುಕಾವ್ಯ ರಚನೆ ಗಜಲ್ ರಚನಾಕಾರರು ವೈರಿಗಳು ಒಪ್ಪಿಕೊಂಡ ಅಪರೂಪದ ರಾಜಕಾರಣಿಗಳು ಅವರ ನಾಯಕತ್ವ ಪ್ರಶ್ನಾತೀತಕರ್ನಾಟಕದ ಶ್ರೀ ರಾಮಕೃಷ್ಣ ಹೆಗಡೆಯವರು ಅವರ ಸನಿಹದಲ್ಲೇ ಬರುವರು1977ರಿಂದ ಇಲ್ಲಿಯವರೆಗೆ ರಾಜಕೀಯ ನಾಯಕರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಶ್ರೀ ರಾಮಕೃಷ್ಣ ಹೆಗಡೆಯವರು ಮರೆಯಲಾಗದ ನಾಯಕರುಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವಗುರು ಬಸವಣ್ಣನವರ ಬಗ್ಗೆ ಎಷ್ಟು ವಚನ ವಾಙ್ಮಯ ರಚನೆ ಅದೆರೀತಿ ಭಾರತ ಕಂಡ ಅಪರೂಪದ ನಾಯಕರು ಭಾರತದಲ್ಲಿ ಇರುವುದು ಸಂತೋಷ ಸಂಭ್ರಮ ಶರಣು ಶರಣಾರ್ಥಿಗಳು ಉತ್ತಮ ನಾಯಕರಿಗೆ
0
August 16, 2022
Tags