ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹೂವಿನ ಹಾರ ರಚನೆಗೆ ದಾರ ನಾರುಬೇಕು ಧರ್ಮದ ರಕ್ಷಣೆ ಪಾಲನೆಗೆ ದಾರ ಜನಿವಾ ಶಿವದಾರ ಗಡ್ಡ ಖಡ್ಗ ಕಡೆಪೇಟಾ ಹೂವಿನ ಮಾಲೆ ರಚಿಸುವವರು ಮಾಲೆ ತಯಾರಿಸಿ ತರತರವಿಶೇಷವಾಗಿ ರಚಿಸಿದರು ಅದರ ಪರಿಮಳ ಸ್ವೀಕಸದೆ ಇರಲು ಸಾಧ್ಯವೇ:!ಪರಸ್ಪರರ ಮಾತು ಮನಸ್ಸಿಗೆ ನೆಮ್ಮದಿ ಶಾಂತಿ ಅಶಾಂತಿ ಇರುವದದು ಸಹಜ ಆದರೆ ವಿವೇಕ ಪ್ರಜ್ಞೆ ಪರಸ್ಪರರ ತಿಳುವಳಿಕೆ ಶಾಂತಿ ಪ್ರೀತಿ ಹಂಚಲು ಸಾಧ್ಯಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭೃಷ್ಟಾಚಾರ ಅನಾಚಾರ ತಡೆಗಟ್ಟಲು ಲೋಕಾಯುಕ್ತ ನ್ಯಾಯಮೂರ್ತಿಗಳು ನ್ಯಾಯ ಅನ್ಯಾಯ ಪರಿಶೀಲಿಸಿದ ನಂತರ ಶಿಕ್ಷೆ ವಿಧಿಸುವ ಅಧಿಕಾರ ಇರುತ್ತದೆ ಧರ್ಮ ಅರ್ಥ ಕಾಮ ಮೋಕ್ಷ ನಾಲ್ಕು ಪುರುಷಾರ್ಥ ಸಾಧನೆಗೆ ಗುರು ಮಾರ್ಗದರ್ಶನ ಅವಶ್ಯಕತೆ ಇರುತ್ತದೆ ನ್ಯಾಯ ನೀತಿ ಸೌಹಾರ್ದತೆ ಹಂಚಬೆಕಾದವರು ಪಕ್ಷ ಪಾತಿಗಳಾದರೆ ತಾಯಿಯ ಹಾಲು ವಿಷವಾದರೆ?ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ನಿಮ್ಮ ನ್ಯಾಯ ನೈತಿಕ ಧರ್ಮ ಪಾಲನೆಗೆ ಸತ್ಯ ಶುದ್ಧ ಕ್ರಿಯೆ ನಿತ್ಯ ನೂತನ ವಿನೂತನ ದೀಪ ಹಚ್ಚಿದರೆ ನಿತ್ಯ ಸತ್ಯ ಜ್ಞಾನ ಪಕ್ಷಪಾತಿಯಲ್ಲ ವಿವಿಧ ರೀತಿಯ ನಡೆನುಡಿ ಒಳ್ಳೆಯ ಭಾವನ ಮೂಡಲಿ
0
August 16, 2022
Tags