ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಅಕ್ಷರದ ಅರಿವು ಬಂತು ಸತ್ಯ ಜ್ಞಾನ ವಿಚಾರ ಪ್ರಯೋಗ ಪರಿಣಾಮ ಶಾಂತಿ ಪ್ರೀತಿ ಹಂಚಲಿವಿಶ್ವಪಥ ದಿವ್ಯ ಪಥ ಪ್ರಜಾಪ್ರಭುತ್ವ ಪ್ರಪ್ರಥಮ ಬಸವಕಲ್ಯಾಣ ಅನುಭವ ಮಂಟಪದಲ್ಲಿಶೂನ್ಯ ಪೀಠದಲ್ಲಿ ಅಲ್ಲಮಪ್ರಭುವೇ ಪ್ರಥಮಗುರುವಾಗಿದ್ದರು ನಂತರ ಸೊಲ್ಲಾಪುರ ಸಿದ್ಧರಾಮರು ಉಳಿವಿಚನ್ನಬಸವಣ್ಣನವರು ಪ್ರತಿಯೊಬ್ಬ ಶೂನ್ಯ ಪೀಠದವರು ವಂಶಪರಂಪರೆ ರಕ್ತ ಸಂಬಂಧ ಜಾರಿಯಾಗಲಿಲ್ಲ ಆದರೆ ಇಂದಿನ ಗುರುವಿರಕ್ತರು ವಂಶಪರಂಪರೆ ರಕ್ತ ಸಂಬಂಧ ಮುಂದುವರಿದಿದೆ ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರವಚನಮಾತ್ರಸಿಮಿತ ಸಾಧನೆ ಶೂನ್ಯ ಅಂದರೆ ಉಪದೇಶ ಕೊಡುವವರು ಸನ್ಯಾಸಿಗಳು ತ್ಯಾಗಿಗಳು ಶಿವಯೋಗಿಗಳವರೆ ಸ್ವಾರ್ಥ ಸಾಧಕರಾದರೆ. ಸತ್ಯ ಇತಿಹಾಸದಲ್ಲಿ ದಂತಕಥೆಯ ಕಾಲ್ಪನಿಕ ಕಟ್ಟುಕಥೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಮಾತು ಮನ ಒಂದು ಮಾಡಿ ಕರುಣಿಸು ಪ್ರಭುವೆ

Tags

Post a Comment

0 Comments
* Please Don't Spam Here. All the Comments are Reviewed by Admin.