ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದ್ವೇಷ ಅಸೂಯೆ ತೊರೆಯುವ ಮನಸ್ಸು ಮಾಡಿ ಪ್ರೀತಿ ಮಮತೆಹಂಚಿ ಮನೆಮನಗೆಲ್ಲಿವಿಶ್ವಪಥ ದಾರ್ಶನಿಕರು ವಿಶ್ವ ಗುರು ಬಸವಣ್ಣನವರ ಪ್ರೇಮರಾಜ್ಯ ವಿಶ್ವಪಥ ಜಗತ್ತಿನ ಸಕಲಜೀವಾವಳಿಗೆ ಲೇಸಬಯಸುವ ಮನಸ್ಸು ಮಾಡಿದಕಾರಣ ಅವರಹೆಸರು ಅಜರಾಮರ ಅಮರ ಪ್ರೀತಿ ಮಮತೆ ಕಾಯಕಪ್ರೇಮ ವಿಶ್ವಪ್ರೇಮ ಮಮತೆಯ ನುಡಿ ನಾಡುಕಂಡ ಅಪರೂಪದ ವಿಶ್ವಗುರು ಉಪದೇಶ ಕೊಡಲಿಲ್ಲ ಸ್ವಯಂ ಕಾಯಕ ಮಮತೆಯ ಸಂಗಮವಾದವರು ನಿತ್ಯ ನಿರಂತರ ಸತ್ಯ ಶುದ್ಧ ಕಾಯಕ ಪ್ರಸಾದಭಾವ ಭಕ್ತಿ ಶೃದ್ದೆ ವಿಶ್ವಾಸ ಪದ ತುಂಬಿ ಅನುಭವ ಜಂಗಮವಾಣಿ ಮಾಡಿ ಮಾತನಾಡಲಿಲ್ಲ ಮಾತುಮಂತ್ರ ವಿಶ್ವ ಬಂಧು ಜನಮಾನಸದಲ್ಲಿ ನಿತ್ಯ ಜಂಗಮರಾದವರು ಕಾಯಕ ದಾಸೋಹ ಹುಟ್ಟಿದ ಮಗುವಿನ ಮನಸ್ಸು ಶಿವಪ್ರಸಾದ ಕೂಡಲಸಂಗಮದೇವ ಒಲಿಸಬಂದ ಪ್ರಸಾದಕಾಯ ತನಗಾಗಿ ಶ್ರಮಪಡದ ವಿಶ್ವಪ್ರೇಮ ತನ್ನ ಮಡದಿಮಕ್ಕಳು ಬದುಕು ಸಾಗಿಸಲಾರದ ನಿಜವಿರಕ್ತ ಬಸವಣ್ಣನವರ ನಿಜದ ಅರಿವಿನ ಮಹಾಮನೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಪ್ರಭಾವ ಅರಿಯದವರ ಕಂಡು ಮನನಾಚಿತು ಸ್ವಾರ್ಥ ಸಾಧಕರೆ ನಿಮ್ಮ ಮನ ಸಂತೋಷ ಸಂಭ್ರಮ ಪಡುವಂತೆ ಮಾಡಿ ನಿಸ್ವಾರ್ಥ ತ್ಯಾಗ ಸೇವೆಮಾಡಿ ಅಸೂಯೆ ಮತ್ಸರಬಿಡಿ ಮನಸ್ಸು ಪವಿತ್ರ ಮಾಡಿ ಜಗತ್ತಿನ ಸಕಲರಪ್ರೇಮ ಭಕ್ತಿ ಮಾಡಿ ವಿಶ್ವಮಾನವರಾಗಿ ವಿಶ್ವ ಪ್ರೇಮ ಉಳಿಸಿ ಖಜೂರಿ ಶ್ರೀ ಕೋರಣೇಶ್ವರ ನಾಮ ವಿಶ್ವ ಬೆಳಗಿಸಿ ಸ್ವಾರ್ಥ ಬಿಡಿ ನಿಸ್ವಾರ್ಥ ಸೇವೆ ಮಾಡಿ ತ್ಯಾಗ ಯೋಗಿಶ್ರೀಮುರುಘೇಂದ್ರಪ್ರೇಮ ಉಳಿಸಿ
0
August 13, 2022
Tags