ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಕರ್ತವ್ಯ ಜವಾಬ್ದಾರಿ ಒಂದೇ ಅರ್ಥ ಆದರು ನಿಜವಾದ ಪ್ರೀತಿ ಮಮತೆ ಕಾಳಜಿ ಕಳಕಳಿತಂದೆ ತಾಯಿ ಧರ್ಮ ಮೂರು ಸರಳದಾರಿ ಆದರೆ ಬಸವಧರ್ಮ ನಿಜವಾಗಲು ಸತ್ಯ ಸೇವೆ ಕಾಯಕದಮೂಲಕ ಗುರುಉಪದೇಶ ಇಷ್ಟಲಿಂಗ ಧಾರಣೆ ಅನುಭಾವ ಇಷ್ಟ ಪ್ರಾಣ ಭಾವ ಅರಿಯುವ ಸಾಧನದ ಪರಮಗುರಿ ಆತ್ಮಕಲ್ಯಾಣ ಬಯಸುವದು ಆಗಿರುತ್ತದೆಉಪದೇಶಕ್ಕಿಂತ ಪ್ರವಚನಕ್ಕಿಂತ ಬರೆಯುವದಕ್ಕಿಂತ ಬದುಕು ಬರಹ ಒಂದು ಆದವರು ನಿಜವಿರಕ್ತರು ನೈಜ ಸರಳ ಜೀವನ ನಿಜವಾದ ಪೂಜೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಜವಾಬ್ದಾರಿ ಕರ್ತವ್ಯ ಎರಡು ಉಸಿರಾಗಲಿ ಪರೋಪಕಾರ ಸತ್ಯ ಪ್ರತಿಪಾದನೆ ನಿಜವಾದ ಬಸವಧರ್ಮ
0
August 10, 2022
Tags