ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಧರ್ಮ ರಾಷ್ಟ್ರ ಧರ್ಮ ಬಸವಧರ್ಮಭಾರತದಲ್ಲಿ ಅನೇಕ ಭಾಷೆ ಅನೇಕ ಸಂಸ್ಕೃತಿ ಆಚರಣೆಗಳು ಭಾಷೆ ಭಾವನೆ ವಿಶೇಷ ಆಸಕ್ತಿವಿಶ್ವಗುರು ಬಸವಣ್ಣನವರ ಕಲ್ಯಾಣ ರಾಜ್ಯ ಧರ್ಮ ತತ್ವ ಸಂವಿಧಾನ ಹಕ್ಕು ಕರ್ತವ್ಯ ಆಚರಣೆ ಮಾಡುವದುಮಾತನಾಡುವದು ಮಾತಿನಂತೆ ನಡೆಯುವದುನಡೆ ನುಡಿ ಧರ್ಮವಾಗಬೇಕು ಹಸಿರು ಪರಿಸರ ಸದಾಕಾಲ ಕಾಯಕ ದಾಸೋಹ ಪ್ರಸಾದ ಪಡೆಯುವದು ಬಸವಧರ್ಮ ವಿಶ್ವಧರ್ಮ ಕೌಶಲ್ಯ ತರಬೇತಿ ಸಕಲರು ಮಾತೃಭಾಷೆ ಕನ್ನಡ ವಚನ ಸಾಹಿತ್ಯ ವಿಶ್ವ ಸಾಹಿತ್ಯ ಜನಮನ್ನಣೆ ಪಡೆದ ಆಡು ಭಾಷೆ ಕನ್ನಡ ದೇವಭಾಷೆ ಮಾಡಿದವರು ವಿಶ್ವಗುರುಬಸವಣ್ಣನವರ ಕಲ್ಯಾಣ ರಾಜ್ಯ ಭಾರತ ಅಪಘಾನಿಸ್ಥಾನ ಕಾಶ್ಮೀರ ಭಾರತದ ಅನೇಕ ರಾಜ್ಯದ ಒಂದು ಲಕ್ಷ ತೊಂಬತ್ತಾರು ಸಾವಿರ ಹರಗಣಂಗಳು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಕಲ್ಯಾಣ ಬಯಸಿದ ಬಸವಧರ್ಮ ನಮ್ಮದು
0
August 07, 2022
Tags