ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನೀರೀಕ್ಷೆ ಮಾಡುವದು ಪರಾವಲಂಬಿ ಬದುಕು ವ್ಯರ್ಥ ಮಾತುಗಳು ಮನಸ್ಸಿನ ಪರಿಣಾಮಜೀವಿತಾವಧಿಯಲ್ಲಿ ‌ಸಾಧಿಸಲು ಸಾಧ್ಯವಾಗದಜನರು ಪರರನಿಂದೆ ಅಪವಾದ ಮಾಡುವರು ಪರಮಸಾತ್ವಿಕರು ಪರಿಶುದ್ಧ ಪರೀಕ್ಷೆ ಮಾಡಿಕೊಳ್ಳದವರುಪರರಿಗೆ ಉಪದೇಶ ಕೊಡುವವರು ಸಚ್ಚಾರಿತ್ರೆ ಸ್ವಾನುಭವ ರೂಡಿಸಿಕೊಳ್ಳುವ ಮನಸ್ಸು ಇರುವವರು ಪರರಮನೆ ಪರರ ಮನಸ್ಸು ನಿಂದನೆ ಮಾಡುವವರು ಮನಸಾಕ್ಷಿಯಿಂದ ಒಳ್ಳೆಯ ಕಾರ್ಯ ಮಾಡಿದವರೆ?ಯಾರು ಯಾರೇಗಳಿಸಿದ ಪಡಿಪದಾರ್ಥಗಳದಾನಮಾಡಲು ಯಾವ ತ್ಯಾಗ ಸೇವೆ ಆಗಲಾರದುಸ್ವಯಂದುಡಿದ ಪಡಿಪದಾರ್ಥಗಳದಾನಮಾಡಲು ಯೋಗ್ಯತೆ ಇರಬೇಕು ಕಲ್ಯಾಣ ಅನುಭವಮಂಟಪದಲ್ಲಿ ಸಕಲರು ಕಾಯಕ ದಾಸೋಹ ಎರಡು ಅವರ ಉದ್ದೇಶ ಸಂತೃಪ್ತಿ ಸಂತೋಷ ಮಾತ್ರಇಂದು ಜನರಮನಸ್ಸಿನ ಇಚ್ಛೆ ಇರದೆ ಒತ್ತಾಯಮಾಡಿ ದಾಸೋಹ ಅಭಿಷೇಕ ವ್ಯರ್ಥ ಪ್ರಯತ್ನ ಮನಸ್ಸು ವಿಕಾಸವಾಗದ ಪದಾರ್ಥ ವಿಷ ಸಮಾನ ಪುಣ್ಯ ಒಳ್ಳೆಯದು ಸಾಧ್ಯವಿಲ್ಲಕೋಪ ಕ್ರೋದ ಮದ ಮತ್ಸರ ಅಸೂಯೆ ಅಹಂಕಾರ ಸ್ವಯಂ ನಾಶವಾಗುತ್ತದೆಒಬ್ಬರ ಮನ ನೋಯಿಸಲಾರದ ಪರಮಭಕ್ತರು ನಿಜವಾದ ಸ್ವರ್ಗ ಪ್ರೀತಿ ಮಮತೆಯ ಹರಕೆ ನಿಜವಾದ ದಾಸೋಹ ಸೇವೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕೃಪೆಮಾಡಿ ಕರುಣಿಸು

Tags

Post a Comment

0 Comments
* Please Don't Spam Here. All the Comments are Reviewed by Admin.