ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿತಾತೋಡಿದ ಬಾವಿಯಲ್ಲಿ ಹಗಲಿಕಂಡು ರಾತ್ರಿ ಬಿದ್ದರು ಜಗತ್ತಿನ ಜನರು ಪಡೆದುಕೊಂಡು ಬಂದಭಾಗ್ಯ ಅನುಭವಿಸುವ ಸಲುವಾಗಿ ಆಲೋಚನೆ ಯೋಜನೆ ಯೋಚನೆ ಚಿಂತನೆ ತಾಬಯಸಿದಂತ್ತೆಯಾಗದೆ ಬೇರೆಯಾದರೆ ವಿಧಿಯಾಟ ಅನ್ನುತ್ತೇವೆ ವೈಧಿಕರು ಗ್ರಹಗತಿಗಳು ನಕ್ಷತ್ರ ರಾಶಿ ಗಣಕೂಟ ಋಣ ಸಂಭಂಧಗಳ ಹೇಳುವರು ಆದರೆ ವಿಧಿಯಾಟ ಬದಲಿಸುವ ಆಲೋಚನೆ ಯೋಜನೆ ನಾವು ಬರೆದಬರಹ ಅಜಹರಿಸುರರು ಬದಲಿಸಲು ಸಾಧ್ಯವಿಲ್ಲ ಯೋಗಿಗಳು ನಿಜತ್ಯಾಗಿಗಳಾದರೆ ಸತ್ಯ ಶುದ್ಧ ಜೀವನಮಾರ್ಗದರ್ಶಿಗಳು ಇಲ್ಲವಾದರೆ ಪಾಪಿಗಳು ಪರದೇಶಿಗಳಾಗುವರು ಅಂದರೆ ಸನ್ಯಾಸಿ ಪಾಪ ಸರ್ವರಿಗೂ ಆದರೆ ಸ್ವಾರ್ಥರಹಿತ ನಿಜವಿರಕ್ತ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನತೆ ಗಂಭೀರ ಸ್ವರೂಪದ ಆಚರಣೆ ತ್ಯಾಗ ಸೇವೆ ಮರೆಯಲು ಸಾಧ್ಯವಿಲ್ಲ ನಾಲಿಗೆ ಮೃತ್ಯು ಮತ್ತು ಅಮೃತವಾಗುವದರಲ್ಲಿ ಹಗಲು ಕಂಡು ರಾತ್ರಿ ಬಾವಿಯಲ್ಲಿ ಬಿದ್ಧರು ಸತ್ಯವಾದ ಸಂದೇಶ ಒಳ್ಳೆಯದು ಒಳ್ಳೆಯ ಕ್ರಿಯೆ ಜೀವನ ನಾವು ಪಡೆದ ಭಾಗ್ಯ ಬದಲಿಸಲು ಸಾಧ್ಯವಿಲ್ಲ
0
August 12, 2022
Tags