ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಪರ ವಿರೋಧ ಮಾಡುವುದು ಪರಸ್ಪರ ಅಭಿಪ್ರಾಯ ಹಂಚಿಕೆ ಪರದಪರವಾಗಿರುವ ಸಂಶಯ ನಿವಾರಣೆಅರೋಪ ಪ್ರತ್ಯಾರೋಪ ಮಾಡುವುದು ರಾಜಕೀಯ ನೀತಿ ಸಂವಿಧಾನ ಪಾಲನೆಯ ಪರಾಮರ್ಶೆ ಮಾಡವದು ಆಗಿರಬೇಕುಧರ್ಮ ಇತಿಹಾಸ ಪ್ರಸಿದ್ಧ ವಿಚಾರ ಲೋಪದೋಷಗಳನ್ನು ಪರಾಮರ್ಶೆ ಮಾಡುವುದು ವಿರೋದವಾಗಿರಬೇಕುರಾಜಕೀಯ ಜನರು ಆರೋಪ ಮಾಡುವವರು ಚಾರಿತ್ರಿಕ ಅಂಶವುಳ್ಳವರಾಗಿದ್ದರೆ ಚರ್ಚೆ ವಿಮರ್ಶೆ ಮಾಡಬೇಕು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಮಹಿಮೆ ಆರೋಪ ಪ್ರತ್ಯಾರೋಪ ಸುಳ್ಳು ಅಸತ್ಯ ಪರೀಕ್ಷೆ ಮಾಡುವವರು ಎಳ್ಳು ಕಾಳಿನಷ್ಟು ಅನ್ಯಾಯ ಮಾಡಿಲ್ಲದವರು ಮಾತ್ರ ಚರ್ಚೆ ವಿಮರ್ಶೆ ಮಾಡಲು ಸಲಹೆ ಕೊಡಲು ಭಕ್ತರು ಇಷ್ಟಲಿಂಗ ಪಾದೋದಕ ಪ್ರಸಾದ ಪಡೆದವರು ಮಾತ್ರ ಅರ್ಹತೆ ಇರಬೇಕು

Tags

Post a Comment

0 Comments
* Please Don't Spam Here. All the Comments are Reviewed by Admin.