ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿರಂತರ ಪ್ರಯತ್ನ ಸತತ ಅಧ್ಯಯನ ಸಂಶೋಧನೆ ಮನಸ್ಸಿನ ಭಾವನೆ ತಳಮಳ ಅಧಿಕೃತ ಸಾಧನೆ ಮಾಡಲು ಪೂರಕವಾಗಬೇಕು. ನಮ್ಮ ಸೇವೆ ಉಪಕಾರ ಪ್ರಗತಿಪರ ಆಲೋಚನೆ ಸತತವಾಗಿ ಪ್ರಯತ್ನ ಪ್ರಮಾಣಿಕತೆ ಸತ್ಯ ಸಂಶೋಧನೆ ಕೃಷಿ ಹೃದಯ ಖುಷಿ ಭಾವನೆ ಪರಿಶುದ್ಧ ಮಾಡುವ ಸಂಸ್ಕೃತಿ ಸಂಸ್ಕಾರ ಎರಡು ಅವಶ್ಯ ಇರಬೇಕು ದಿನಾಲು ಊಟಮಾಡುವ ಪದಾರ್ಥ ಅಡಿಗೆ ಮಾಡುವವರ ಮನಸ್ಸು ಊಟಮಾಡುವವರ ನಾಲಿಗೆ ನಿಯಂತ್ರಣ ತಪ್ಪಿದರೆ ಆರೋಗ್ಯ ಹಾಳು ದುರಾಸೆ ಸ್ವಾರ್ಥ ಸಾಧಕರು ಯಾವ ಕಾಲಕ್ಕು ಸುಧಾರಣೆ ಸಾಧ್ಯವಿಲ್ಲ ಹಸಿವು ಅಂಬಲಿ ಅಮೃತವಾಗುತ್ತದೆ ದುಷ್ಕರ್ಮಿಗಳು ಪಾಪಿಗಳು ಅಮೃತ ನಾಲಿಗೆ ರುಚಿಗೆ ಜಾಸ್ತಿ ವಿಷವಾಗಿರುತ್ತದೆ ಅತೃಪ್ತಿ ಅಸಂತೋಷ ನಮ್ಮ ಮನಸ್ಸಿಗೆ ಬರದಂತೆ ಮಾಡು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕೃಪೆ ವಿಶ್ವ ಮಾನ್ಯ
0
December 10, 2022
Tags