ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿತ್ಯ ನಿರಂತರ ನಡೆನುಡಿ ಪರಿಪಕ್ವ ಪ್ರಕಾಶ ಭಕ್ತಿ ಬಸವಣ್ಣನವರ ಚರಿತ್ರೆ ಪೂರಕವಾಗಿರುವದು ಮಾತನಾಡುವ ಕಾಯಕಜೀವಿ ಹೃದಯ ನಿರ್ಮಲ ಪರಿಶುದ್ಧ ಮಾರ್ಗದರ್ಶನ ಸೂರ್ಯ ಚಂದ್ರ ನಕ್ಷತ್ರ ಭೂಮಿ ಆಕಾಶ ನಿರ್ಮಲಹೃದಯಪಂಚಭೂತಗಳಲ್ಲಿ ಹಣಕೊಟ್ಟು ಖರೀದಿಸಿ ಬದುಕು ಸಾಗಲು ಸಾಧ್ಯವಿಲ್ಲ ನೀರು ಶುದ್ಧೀಕರಣಮಾಡಲು ಯಂತ್ರ ಗಾಳಿಶುದ್ಧಮಾಡಲು ಕೂಲರತಂಪುಯಂತ್ರ ಬೆಳಕು ಪಡೆಯಲು ತಯಾರಿಸುವ ಯಂತ್ರ ದೇಹದ ಇಂದ್ರಿಯ ಪರೀಕ್ಷೆ ಮಾಡಲು ಯಂತ್ರ ಕಣ್ಣು ಕಿವಿ ಮೂಗು ಬಾಯಿ ಸುಧಾರಣೆ ಮಾಡಲು ಯಂತ್ರ ಊಟಮಾಡುವ ಮನುಷ್ಯನ ನಾಲಿಗೆ ನಿಯಂತ್ರಣವಾದರೆ ಆಚಾರವೆ ಸ್ವರ್ಗ ಅನಾಚಾರವೇ ನರಕ ಪರೀಕ್ಷೆ ಪರಿಣಾಮ ಮನಸಾಕ್ಷಿ ಮುಂದೆ ಶಬ್ದಗಳು ಉಸಿರು ನಮ್ಮ ಸಂಸ್ಕೃತಿ ಸಂಸ್ಕಾರ ಗುರುಲಿಂಗಜಂಗಮಪಾದೋದಕ ಪ್ರಸಾದಪಡೆಯಲು ಕಣ್ಣು ಮನಸ್ಸು ಕೈ ಕಾಲು ಗಟ್ಟಿ ಇರುವಾಗ ಪಡೆಯಲು ಸಾಧ್ಯ ನಾಯಿ ಮನೆಕಾವಲು ಮಾಡುವುದು ಮನಸ್ಸು ನಿಯಂತ್ರಣ ಮಾಡಲು ಗುರು ಸಂಸ್ಕೃತಿ ಸಂಸ್ಕಾರ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಮಾರ್ಗದರ್ಶನ ನಿತ್ಯ ಬೆಳಕು ಪಡೆಯದ ಮನುಷ್ಯ ನಿತ್ಯ ನರಕಯಾತನೆ ಖಚಿತ
0
December 16, 2022
Tags