*@ಜ್ಞಾನದಬೆಳಕು@*ವ್ಯಯವಾಗುವ ಸಮಯ ಸದ್ಭಳಕೆಯಾಗಲು ಬದುಕು ವ್ಯರ್ಥವಾಗದು.ನ್ಯಾಯ ನೀತಿ ಸತ್ಯಗಳು ನಿತ್ಯವೂ ತುಂಬಿರಲು ಜೀವನ ನಷ್ಟವಾಗದು.ಕಾಯಕ್ಕೆ ಆಧಾರವಿಲ್ಲದ ಕಾಯಕ ಹೊಂದಿರಲು ಬಾಳು ಬಲವಾಗದು.ಅದಕಾರಣ ಅರ್ಥಪೂರ್ಣವಾದ ಬದುಕಿಗೆ ಉತ್ತಮ ಸಾಮರ್ಥ್ಯ ಪಡೆದುಕೊಳ್ಳಿರಿ ಎಂದರು ನಮ್ಮ ವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು.