ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಜಯಮಂಗಲವನು ಬೇಡುವೆವು ಗುರುಲಿಂಗಜಂಗಮ ಪಥ ಹಿಡಿಯುವೇವು.ಭಕ್ತಿ ಜ್ಞಾನ ವೈರಾಗ್ಯ ತಿಳಿಯುವೇವು ಸ್ಮರಿಸುವೆವು ನಿಮ್ಮನುಹಗಲಿರುಳು .ಗುರುವಿನ ಕರಕಮಲದಲ್ಲಿ ಹುಟ್ಟಿದೇವುನಿತ್ಯ ಗುರುವರ ನೆನೆಯುವೇವುಪರಿಸರ ಸಂಗದಿ ದುಷ್ಟಗುಣ ಆವರಿಸಿರುವವು ಪಾದೋದಕ ಪ್ರಸಾದ ಕರುಣಿಸು ಗುರುದೇವಅಷ್ಟಾವರಣ ಅಂಗವಾಗಲು ಬೇಡುವೆವು ಹರಗುರುಚರವರ್ಯರೆ ಹರಿಸಿರಿ ದಿನದಿನವುಕರುಣೆ ಪ್ರೀತಿ ಮಮತೆ ಪಡೆದಕಾರಣವು ಗುರುಮುರುಘೇಶ ನಿತ್ಯ ಸಂಜೀವಿನಿ ತಾವು
0
April 05, 2023
Tags