ಮಾರುತನಂತೆ ಮನ, ಮರಾಳನಂತೆ ಬುದ್ಧಿ,ಸಂಚಾರಿಸುವ ಅಂಬುಧಿಯಂತೆ ಅಂಗ,ಮೊಳೆದೋರದ ವೃಕ್ಷದಂತೆ ಸಲೆ ಸಂದಿಹ ಜ್ಞಾನ.ಬಲುಗೈಯನ ತೋಟಿಯ ತೊಡಕಿನಂತೆ,ಗೆಲು ಇಂದ್ರಿಯ ವರ್ಗಂಗಳ, ಆತುರವೈರಿಮಾರೇಶ್ವರಾ.- ನಗೆಯ ಮಾರಿತಂದೆ

Post a Comment

0 Comments
* Please Don't Spam Here. All the Comments are Reviewed by Admin.