.*@ಜ್ಞಾನದಬೆಳಕು@*ಮಬ್ಬಿನಿಂದ,ಮನವನ್ನು ಹೊರದಬ್ಬಿ ಬಂದಾಗ,ಬಾಳು ಮನೋಲ್ಲಾಹಾಸ.ಕೊಬ್ಬಿನಿಂದ,ಮನವನ್ನು ಹೊರದಬ್ಬಿ ಬಿಡಿಸದಿದ್ದಾಗ,ಆಗುವುದು ತ್ರಾಸ.ಹುಬ್ಬಿನಿಂದ,ಮನವನ್ನು ಒಳದಬ್ಬಿ ಅಜ್ಞಾನ ಅಳಿಸದಿದ್ದಾಗ ತಪ್ಪದು ವನವಾಸ ಎಂದರು ನೋಡಾ ನಮ್ಮ ವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು.

Post a Comment

0 Comments
* Please Don't Spam Here. All the Comments are Reviewed by Admin.