*@ಜ್ಞಾನದಬೆಳಕು@*ಹೊರಲಾರದ ಭಾರವ ಹೊರುವೆನೆಂದರೆ ಅದು ಸುಲಭವೆ?ಆಗಲಾರದ ಕೆಲಸವ ಮಾಡಿ ತೋರುವೆನೆಂದರೆ ಅದು ಹಗುರವೆ?ಸಹಿಸಲಾರದ ನೋವ ಸಹಿಸುವೆನೆಂದರೆ ಅದು ಸರಳವೆ?ಇಲ್ಲ ಇಲ್ಲ ಇವುಗಳನ್ನು ಸಾಧಿಸುವುದು ಬಲು ಕಷ್ಟ,ಸಾಧಿಸಲು ಎಲ್ಲರಿಗೂ ನೀವಾಗುವಿರಿ ತುಂಬಾ ಇಷ್ಟ ಎಂದರು ನಮ್ಮವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು.