*@ಜ್ಞಾನದಬೆಳಕು@*ಹಳಸಿದ ಪದಾರ್ಥವ ನೀ ಆರೋಗಿಸಲು,ಆರೋಗ್ಯ ಹದಗೆಡದಿರುವುದೆ?ಕಲ್ಮಶದ ಮನಸಲಿ ನೀ ಮುನ್ನಡೆಯಲು,ಕೆಟ್ಟ ಕಾರ್ಯ ಆಗದಿರುವುದೆ?ಹಾಲಾಹಲದಿ ಬದುಕು ನಡೆಸಲು,ಸಮಾಜದಿ ಅನ್ಯೋನ್ಯತೆ ಉಳಿಯುವುದೆ?ವಸುಧೀಶ ಗುರು ಫಲಹಾರೇಶ್ವರ ಪ್ರಭುವೇ ಹಳಸಲು ವಿಚಾರದಿಂದ ಹಾದಿ ತಪ್ಪದಂತೆಮನವನ್ನು ಹಿಡಿತದಲ್ಲಿರಿಸು ದೇವಾ.

Post a Comment

0 Comments
* Please Don't Spam Here. All the Comments are Reviewed by Admin.