*@ಜ್ಞಾನದಬೆಳಕು@*ಮಂಕು ಕವಿದ ಮನಕೆ,ಸಾಂತ್ವನವೆ ಧೈರ್ಯದ ಬೆಳಕು.ಕೊಂಕಾದ ಮನಕೆ,ಸದುಪದೇಶವೆ ಸರಿಯಾದ ಸರಕು.ಬಿಂಕಗೊಂಡ ಮನಕೆ,ಸುಜ್ಞಾನವೆ ಸನ್ಮಾರ್ಗದ ಝಲಕ್ಕು.ಅದಕಾರಣ ಮನವ ನೀವು ಮಲಿನಗೊಳಸಿ ಮರುಗದಿರಿ ಎಂದರು ನಮ್ಮ ವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು.

Post a Comment

0 Comments
* Please Don't Spam Here. All the Comments are Reviewed by Admin.