*@ಜ್ಞಾನದಬೆಳಕು@*ಧರೆ ಹತ್ತಿ ಉರಿದೊಡೆ ಜೀವಿಗಳ ಉಳಿಗಾಲವೆಂತು?ಮನ ಹೊತ್ತಿ ಉರಿದೊಡೆ ಶಾಂತಿ ನೆಮ್ಮದಿಯೆಂತು?ಧರೆಯೊಳು ದ್ವೇಷದ ಕಿಡಿ ಹತ್ತಿ,ಹೊತ್ತಿ ಉರಿದೊಡೆ ನರನ ಬಾಳಲಿ ನೆಮ್ಮದಿಯೆಂತು?ವಸುಧೀಶ ಗುರು ಫಲಹಾರೇಶ್ವರ ಪ್ರಭುವೆ ಬಾಳು ಬೆಂದು ಬರಡಾಗದಂತೆ ಅನುಗಾಲವು ಕಾಪಾಡು ದೇವಾ.
test
September 09, 2021