*@ಜ್ಞಾನದಬೆಳಕು@*ಆಡುವ ಮಾತು ದಾರಿ ಹೋಕರು ನಿಂತು ಕೇಳುವಂತಿರಬೇಕು.ಹಾಡುವ ಹಾಡು ಮತ್ತೋಮ್ಮೆ ಎಂದು ಮುಗಿಬೀಳುವಂತಿರಬೇಕು.ಬೇಡುವ ಭಕ್ತಿ ವಸುಧೀಶ ಗುರು ಫಲಹಾರೇಶ್ವರ ಪ್ರಭುವಿನಮನಮುಟ್ಟುವಂತಿರಬೇಕು.ಎಲವೋ ಹೇ ಮನುಜ ಹೊರಡುವ ಧ್ವನಿಯು ಜನಮನಗಳಿಗೆ ಕುದಿಯುವ ಸುಣ್ಣವಾಗದೆ ತಣ್ಣನೆಯ ನೆರಳಂತಿರಬೇಕು ನೋಡಾ.

Post a Comment

0 Comments
* Please Don't Spam Here. All the Comments are Reviewed by Admin.