*@ಜ್ಞಾನದಬೆಳಕು@*ಅತಿಯಾದದ್ದು ಯಾವುದಾದರು ಅದು ಗತಿಗೇಡಾಗುವುದು.ಮಿತಿ ಮೀರಿದ್ದು ಯಾವುದಾದರು,ಅದು ಕೊನೆಕೊಳ್ಳುವುದು.ಖತಿಗೊಂಡದ್ದು ಯಾವುದಾದರು,ಅದು ಖಿಲಗೊಳ್ಳುವುದು.ಅದಕಾರಣ ಖತಿಗೊಂಡು,ಮಿತಿಮೀರಿ ಅತಿ ಮಾಡಿದರೆ ಅವನತಿಅತಿ ಅವಸರದಿ ಆವರಿಸುವುದು ನೋಡಾ ಎಂದರು ನಮ್ಮ ವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು.

Post a Comment

0 Comments
* Please Don't Spam Here. All the Comments are Reviewed by Admin.