Home*@ಜ್ಞಾನದಬೆಳಕು@*ಅತಿಯಾದದ್ದು ಯಾವುದಾದರು ಅದು ಗತಿಗೇಡಾಗುವುದು.ಮಿತಿ ಮೀರಿದ್ದು ಯಾವುದಾದರು,ಅದು ಕೊನೆಕೊಳ್ಳುವುದು.ಖತಿಗೊಂಡದ್ದು ಯಾವುದಾದರು,ಅದು ಖಿಲಗೊಳ್ಳುವುದು.ಅದಕಾರಣ ಖತಿಗೊಂಡು,ಮಿತಿಮೀರಿ ಅತಿ ಮಾಡಿದರೆ ಅವನತಿಅತಿ ಅವಸರದಿ ಆವರಿಸುವುದು ನೋಡಾ ಎಂದರು ನಮ್ಮ ವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು. *@ಜ್ಞಾನದಬೆಳಕು@*ಅತಿಯಾದದ್ದು ಯಾವುದಾದರು ಅದು ಗತಿಗೇಡಾಗುವುದು.ಮಿತಿ ಮೀರಿದ್ದು ಯಾವುದಾದರು,ಅದು ಕೊನೆಕೊಳ್ಳುವುದು.ಖತಿಗೊಂಡದ್ದು ಯಾವುದಾದರು,ಅದು ಖಿಲಗೊಳ್ಳುವುದು.ಅದಕಾರಣ ಖತಿಗೊಂಡು,ಮಿತಿಮೀರಿ ಅತಿ ಮಾಡಿದರೆ ಅವನತಿಅತಿ ಅವಸರದಿ ಆವರಿಸುವುದು ನೋಡಾ ಎಂದರು ನಮ್ಮ ವಸುಧೀಶ ಗುರು ಫಲಹಾರೇಶ್ವರ ಪ್ರಭುಗಳು. 0 test September 17, 2021 Newer Older