ಹಂದಿ ಶ್ರೀಗಂಧವ ಹೂಸಿದಡೇನು?ಗಂಧರಾಜನಾಗಬಲ್ಲುದೆ?ನವಿಲು ನಲಿಯಿತ್ತೆಂದಡೆಕಾಕೋಳಿ ಪುಕ್ಕವ ತರಕೊಂಡಂತೆಕರ್ಮಿಗಳ ಭಕ್ತಿ!ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನುತೆರನನರಿದು ಮರವೆಯ ಕಳದುಮಾತಿನಂತೆ ನೀತಿಯುಳ್ಳಡೆಅವರ ಅಜಾತರೆಂಬೆ ಕಾಣಾ! ರಾಮನಾಥ.- ಜೇಡರ ದಾಸಿಮಯ್ಯ

Post a Comment

0 Comments
* Please Don't Spam Here. All the Comments are Reviewed by Admin.