*@ಜ್ಞಾನದಬೆಳಕು@*ಕೈಯಲ್ಲಿರುವ ಉತ್ಸಾಹವನ್ನು ಕೊಲ್ಲಲು ಕ್ರಿಯಾಶೀಲತೆ ನೆರವೇರುವುದೆಂತು?ಮೈಯಲ್ಲಿರುವ ಶಕ್ತಿಯನ್ನು ಉಡುಗಿಸಲು,ಕಾರ್ಯವು ಕೈಗೂಡುವುದೆಂತು?ನ್ಯಾಯದಲ್ಲಿರುವ ಜಯವನ್ನು ವಿಫಲಗೊಳಿಸಲು,ಫಲವು ದೊರಕುವುದೆಂತು?ವಸುಧೀಶ ಗುರು ಫಲಹಾರೇಶ್ವರ ಪ್ರಭುವೆ ಋಣಾತ್ಮಕತೆಯಿಂದ ಧನಾತ್ಮಕತೆಗೆ ಧಕ್ಕೆಯುಂಟಾಗದಿರದೆ ದೇವಾ.
test
September 19, 2021