Homeಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ.ಕಾಲವೆಂಬ ಕಾಯವನರಿದು,ಮನವೆಂಬ ಮಾರಿಯ ಭವಗೆಡಿಸಿನಾ ತಂದೆ ಜ್ಞಾನಶಕ್ತಿಯ.ಆ ಶಕ್ತಿಯ ಧರ್ಮದಲ್ಲಿ ಮುಕ್ತಿಯ ಗಳಿಸಬಲ್ಲಡೆಕಾಲಾಂತಕ ಭೀಮೇಶ್ವರಲಿಂಗವು ಅವರವರಂಗಕ್ಕೆಹಿಂಗದಿಪ್ಪನು.- ಡಕ್ಕೆಯ ಬೊಮ್ಮಣ್ಣ ಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ.ಕಾಲವೆಂಬ ಕಾಯವನರಿದು,ಮನವೆಂಬ ಮಾರಿಯ ಭವಗೆಡಿಸಿನಾ ತಂದೆ ಜ್ಞಾನಶಕ್ತಿಯ.ಆ ಶಕ್ತಿಯ ಧರ್ಮದಲ್ಲಿ ಮುಕ್ತಿಯ ಗಳಿಸಬಲ್ಲಡೆಕಾಲಾಂತಕ ಭೀಮೇಶ್ವರಲಿಂಗವು ಅವರವರಂಗಕ್ಕೆಹಿಂಗದಿಪ್ಪನು.- ಡಕ್ಕೆಯ ಬೊಮ್ಮಣ್ಣ 0 test September 23, 2021 Newer Older