*@ಜ್ಞಾನದಬೆಳಕು@*ಹುಸಿ ಮುನಿಸಲಿ ಜೀವಿಸಲು,ಸಂಬಂಧಗಳು ಹಳಸುವವು.ಕಸಿವಿಸಿ ಮನಸಲಿ ನಡೆಯಲು,ಸಂಸಾರಗಳು ಸೊರಗುವವು.ಹೆಸಿಕೆ ಭಾವದಲಿ ಬದುಕಲು,ಸಂಪರ್ಕಗಳು ಹಾಳಾಗುವವು.ಅದಕಾರಣ ವಸುಧೀಶ ಗುರು ಫಲಹಾರೇಶ್ವರ ಪ್ರಭುವೆ ಹೆಸಿಕೆಯ ಕಸಿವಿಸಿ ಹುಸಿ ಮನಸ್ಸನ್ನು ಹಸನುಗೊಳಿಸಿ ಸ್ವಚ್ಛವಾಗಿರಿಸು ದೇವಾ.

Post a Comment

0 Comments
* Please Don't Spam Here. All the Comments are Reviewed by Admin.