ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತೆಎಂಬ ಸಪ್ತಮಲ ವ್ಯಸನ ಮದಂಗಳೆನ್ನನಾವರಿಸಿಕಾಡುತ್ತಿವೆಯಯ್ಯ.ನಿಮ್ಮುವ ನಾನೆಂತರಿವೆನಯ್ಯ?ನಿಮ್ಮುವ ನಾನೆಂತು ನೆನೆವೆನಯ್ಯ?ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯಾ,ಇಂತಿವ ಕಳೆದು,ಎನಗೆ ನಿಮ್ಮ ಪರಮಭಕ್ತಿಯ ಪಾಲಿಸಯ್ಯ ನಿಮ್ಮ ಧರ್ಮ.- ಘನಲಿಂಗಿದೇವ

Tags

Post a Comment

0 Comments
* Please Don't Spam Here. All the Comments are Reviewed by Admin.