Homeಬಸವಮಾತ ಕಲಿತು ಮಂಡೆಯ ಬೋಳಿಸಿಕೊಂಡಡೇನು ?ವೇಷಲಾಂಛನಧಾರಿ, ಉದರಪೋಷಕರಪ್ಪರಲ್ಲದೆಆಗಮಾಚಾರಿಯರಾಗಲರಿಯರು ಕಾಣಿರೇ.ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಸಲ್ಲದು ಸೀಮೆಯ ಕಲ್ಲು.ಅನ್ಯರ ಬೋಸರಿಸಿ ತನ್ನ ಉದರವ ಹೊರೆವ ವೇಷಡಂಭಕರ ಮೆಚ್ಚನಮ್ಮ ಕೂಡಲಚೆನ್ನಸಂಗಮದೇವ.-ಚೆನ್ನಬಸವಣ್ಣ ಮಾತ ಕಲಿತು ಮಂಡೆಯ ಬೋಳಿಸಿಕೊಂಡಡೇನು ?ವೇಷಲಾಂಛನಧಾರಿ, ಉದರಪೋಷಕರಪ್ಪರಲ್ಲದೆಆಗಮಾಚಾರಿಯರಾಗಲರಿಯರು ಕಾಣಿರೇ.ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಸಲ್ಲದು ಸೀಮೆಯ ಕಲ್ಲು.ಅನ್ಯರ ಬೋಸರಿಸಿ ತನ್ನ ಉದರವ ಹೊರೆವ ವೇಷಡಂಭಕರ ಮೆಚ್ಚನಮ್ಮ ಕೂಡಲಚೆನ್ನಸಂಗಮದೇವ.-ಚೆನ್ನಬಸವಣ್ಣ 0 test April 19, 2022 Tags ಬಸವ Newer Older