ಹುಟ್ಟುವ ಜೀವಿಗಳೆಲ್ಲರೂ ಹಲವು ತೆರದ ಘಟದಲ್ಲಿ ಬಂದುತಮ್ಮ ಕ್ಷುತ್ತುವ ಕೊಂಬಂತೆಮತ್ರ್ಯದಲ್ಲಿ ಬಂದವರೆಲ್ಲರೂ ನಿಶ್ಚಯರಪ್ಪರೆ?ಬಚ್ಚತ ಹರಿಯಜ ರುದ್ರರು ಮೊದಲಾದವರೆಲ್ಲರೂಸಿಕ್ಕಿದರೇಕೆ ಮಾಯೆಗೆ?ಇದರಚ್ಚಿಗವ ಕಂಡು ನಾನು ಭಕ್ತನೆಂದಡೆ ತಪ್ಪ ಸಾಧಿಸುವಕಾಮಹರಪ್ರಿಯ ರಾಮನಾಥಾ.-ತಳವಾರ ಕಾಮಿದೇವಯ್ಯ
test
April 28, 2022