ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದಕ್ರಿಮಿ ಎನ್ನಂಗದೊಳು ಹುಟ್ಟಿ,ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡುಅವ ನಾ ರಕ್ಷಿಸಿದೆನೆ?ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ?ಇಂತೀ ಜೀವದ ದೃಷ್ಟವ ಕಂಡುಎನಗಿದೆತ್ತಣ ಸರ್ವ ಜೀವದಯಈ ರಕ್ತದ ಲೇಪವ ಬಿಡಿಸಾ,ಕಲ್ಲು ಮಣ್ಣು ಮರನಂತೆಚೆನ್ನ ದಸರೇಶ್ವರಲಿಂಗಾ.- ದಸರಯ್ಯ

Post a Comment

0 Comments
* Please Don't Spam Here. All the Comments are Reviewed by Admin.