*@ಫಲವಾಣಿ@*ಹದವಾಗಿ ಬೇಯಿಸಿದ ಪದಾರ್ಥ ಅಧಿಕ ಅವಧಿಯವರೆಗೆ ಕೆಡದೆ ಉಳಿಯುವುದು.ಹಸಿಬಿಸಿಯಾದ ಪದಾರ್ಥ ಬೇಗನೆ ಹಳಸಿ ಹೋಗುವುದು,ಅದಕಾರಣ ಜೀವನದಲ್ಲಿ ನೀವು ಪರಿಪೂರ್ಣತೆ ಹೊಂದಿರಿ ಎಂಬುದು ಶ್ರೀ ಫಲಹಾರೇಶ್ವರ ಪರಮ ಗುರುವಿನ ವಾಣಿ ನೋಡಾ.

Tags

Post a Comment

0 Comments
* Please Don't Spam Here. All the Comments are Reviewed by Admin.