ಬಲ್ಲೆವು ಬಲ್ಲೆವೆಂದೆಂಬರು,ಬಯಲು ಭ್ರಮೆಗೆ ಬಳಲುತ್ತಿರ್ಪರು.ಹಗಲುಗತ್ತಲೆ ಹಗಲುಗತ್ತಲೆಹದಿರ ನುಡಿವ ಚದುರರಿಗೆಲ್ಲಾ ಹಗಲುಗತ್ತಲೆ.ಬಲ್ಲವರನಲ್ಲೆನಿಸಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬನಾಮದೊಡಕು.-ಚಂದಿಮರಸ

Tags

Post a Comment

0 Comments
* Please Don't Spam Here. All the Comments are Reviewed by Admin.