ಪರಧನವನೊಲ್ಲದಿಪ್ಪುದೆ ವ್ರತ, ಪರಸ್ತ್ರೀಯರ ಕೂಡದಿಪ್ಪುದೆ ಶೀಲ.ಸರ್ವಜೀವವ ಕೊಲ್ಲದಿಪ್ಪುದೆ ನೇಮ.ತಥ್ಯಮಿಥ್ಯವನಳಿದಿಪ್ಪುದೆ ನೇಮ.ಇದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದೇಹವಿಲ್ಲದ ವ್ರತ.-ಶಿವಲೆಂಕ ಮಂಚಣ್ಣ
0
May 25, 2022
ಅಖಿಲ ಭಾರತ ಶರಣಸಂಸ್ಕ್ರತಿ ಉತ್ಸವ ಸಮಿತಿ ಕಲ್ಯಾಣ ಮಾರ್ಗದರ್ಶಿ ಶ್ರೀ ಕೋರಣೇಶ್ವರ ವಿರಕ್ತಮಠ ಖಜೂರಿ585314 ಆಳಂದ ಕಲಬುರಗಿ.