*@ಫಲವಾಣಿ@*ಕೊಟ್ಟ ಗೌರವವನ್ನುಳಿಸಿಕೊಳ್ಳದೆ,ಬೇಕಾಬಿಟ್ಟಿ ನಡೆದುಕೊಂಡರೆ ದೋಕಾ ಆಗುವುದು ನಿಮ್ಮ ವ್ಯಕ್ತಿತ್ವ,ಮುಂದೆ ಶೋಕದ ಮಡುವಿಗೆ ಬಿಳುವ ಮುನ್ನ ಕೊಟ್ಟ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಿ ಎಂಬುದು ಶ್ರೀ ಫಲಹಾರೇಶ್ವರ ಪರಮ ಗುರುವಿನ ಫಲವಾಣಿ ನೋಡಾ.
0
May 03, 2022
ಅಖಿಲ ಭಾರತ ಶರಣಸಂಸ್ಕ್ರತಿ ಉತ್ಸವ ಸಮಿತಿ ಕಲ್ಯಾಣ ಮಾರ್ಗದರ್ಶಿ ಶ್ರೀ ಕೋರಣೇಶ್ವರ ವಿರಕ್ತಮಠ ಖಜೂರಿ585314 ಆಳಂದ ಕಲಬುರಗಿ.