ಕಾಲವರ ಕೈಯಲ್ಲಿ ತಡೆವೆ,ಮೇಲವರ ಕೋಲಿನಲ್ಲಿ ನಡೆವೆ,ಬಳಿಯವರ ಬಾಯ ಹೊಯ್ದು ನಿಲಿಸುವೆ.ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರೊಳಗೆ ಕೂಡಿ,ಅರಿಯದವರ ಬಾರಕೋಲಿನಲ್ಲಿ ಚರ್ಮವನೆತ್ತಿಊರಿಂದವೆ ಹೊರಡಿಸುವೆನು.-ಉಗ್ಘಡಿಸುವ ಗಬ್ಬಿದೇವಯ್ಯ

Post a Comment

0 Comments
* Please Don't Spam Here. All the Comments are Reviewed by Admin.