*@ಫಲವಾಣಿ@*ಜನ್ಮ ನೀಡುವ ಜನನಿಯೇ ಈ ಜಗದ ಮೊದಲ ಗುರು ದೈವವಾಗಿರುವಾಗ,ಅನ್ಯ ದೈವವನ್ನು ಅನುಸರಿಸಿ ಕಣ್ಣು ಕಾಣದ ಗಾವಿಲನಂತಾಗಬೇಡ,ತಾಯಿಯ ಮಹತ್ವ ಅರಿತು ಬದುಕು ಎಂಬುದು ಶ್ರೀ ಫಲಹಾರೇಶ್ವರ ಪರಮ ಗುರುವಿನ ಫಲವಣಿ ನೋಡ.,

Tags

Post a Comment

0 Comments
* Please Don't Spam Here. All the Comments are Reviewed by Admin.