*@ಫಲವಾಣಿ@*ಫಲ ಕೊಡದ ಮರಡು ಭೂಮಿಯಲ್ಲಿ ಬಿತ್ತನೆ ಮಾಡಲು ಫಲದ ಸಂಪತ್ತು ದೊರೆಯುವುದೆ?ವಿಫಲ ಪ್ರಯತ್ನವ ಮಾಡುವ ಬದಲು ಸಫಲ ಯತ್ನವ ಮಾಡು ಎಂಬುದು ಶ್ರೀ ಫಲಹಾರೇಶ್ವರ ಪರಮ ಗುರುವಿನ ವಾಣಿ ನೋಡಾ.

Tags

Post a Comment

0 Comments
* Please Don't Spam Here. All the Comments are Reviewed by Admin.