ತನಗೆ ಇದಿರಾದ ಗುರುವ ಕಳೆದುತಾನು ಗುರುವಾಗಿ ಗುರುವಾಗಬೇಕು.ತಾ ಹರಕರಜಾತನಾಗಿ ನಿಂದುತನ್ನಯ ಭೃತ್ಯರ ಗುರುಕರಜಾತನ ಮಾಡಬೇಕು.ತನ್ನಯ ಗುಣ ಜಡ,ಇದಿರಿಗೆ ಅಜಡವ ಹೇಳುವ ನರಬಿನ್ನ ಕಾರುಕಂಗೆಸದ್ಗುರು ಸ್ಥಲವಿಲ್ಲ.ಅದ ಅವನರಿಯ, ನಿನ್ನ ನೀನರಿ,ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.- ಕೋಲ ಶಾಂತಯ್ಯ
test
May 17, 2022