ಅಡವಿಯಲೊಂದು ಮನೆಯ ಮಾಡಿ,ಆಶ್ರಯವಿಲ್ಲದಂತಾಯಿತ್ತು.ನಡುನೀರಿನ ಜ್ಯೋತಿಯ, ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು.ಗುಹೇಶ್ವರಾ ನಿಮ್ಮ ಶರಣರು ಎರವಿನ ಲಿಂಗ ಮೂರು ಲೋಕಕ್ಕೆ !-ಅಲ್ಲಮಪ್ರಭುದೇವರು

Post a Comment

0 Comments
* Please Don't Spam Here. All the Comments are Reviewed by Admin.