ಹುಡಿ ಹತ್ತದ ಗಾಳಿಯಂತೆ,ಕಾಡಿಗೆ ಹತ್ತದಾಲಿಯಂತೆ,ನೆಯ್ ಹತ್ತದ ನಾಲಗೆಯಂತೆ,ಮಂಗಳ ಮಣ್ಣ ಬೆರಸದಂತೆ,ಸಿದ್ಧಸೋಮನಾಥಾ,ನಿಮ್ಮ ಶರಣನು ಸಕಲಸುಖಂಗಳ ಸುಖಿಸಿಯೂ ಬೇರಿಪ್ಪನು.- ಅಮುಗಿದೇವಯ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.